ಬೆಂಗಳೂರು: ಪ್ರೇಮಿಗಳ ದಿನದಂದೇ ಪ್ರೇಮ ನಿವೇದನೆ ಮಾಡಬೇಕು, ಪ್ರೇಮಿಯನ್ನು ಯಾರೂ ಇಲ್ಲದ ಏಕಾಂತ ಸ್ಥಳಕ್ಕೆ ಕರೆದೊಯ್ಯಬೇಕು.. ಹೀಗೆಲ್ಲಾ ಏನೇನೋ ಯೋಜನೆಗಳು ನಿಮಗಿರಬಹುದು. ಎಲ್ಲಿಗೆ ಕರೆದುಕೊಂಡು ಹೋದರೆ ಸೂಕ್ತ? ಬೀಸೋ ಗಾಳಿ ನಡುವೆ ನಾ ಕೂಗಿ ಹೇಳಬೇಕು! ನಿಮ್ಮ ಇಷ್ಟದ ಸಂಗಾತಿಯ ಕೈ ಹಿಡಿದು, ಕಣ್ಣಲ್ಲಿ ಕಣ್ಣು ನೆಟ್ಟು ಪ್ರೇಮ ನಿವೇದನೆ ಮಾಡಲು ಸುತ್ತ ಹಸಿರು, ತಂಪಾದ ಗಾಳಿ ಬೀಸುತ್ತಿರಬೇಕು ಎಂದರೆ ಕೆಮ್ಮಣ್ ಗುಂಡಿ, ಚಿಕ್ಕ ಮಗಳೂರಿನ ಚುಮು ಚುಮು