ಬೆಂಗಳೂರು: ಇನ್ನೇನು ವ್ಯಾಲೆಂಟೈನ್ಸ್ ಡೇ ಬಂದೇ ಬಿಟ್ಟಿತು. ಮೆಚ್ಚಿನ ಹುಡುಗಿಯನ್ನು ಇಂಪ್ರೆಸ್ ಮಾಡುವುದು ಹೇಗೆಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಹೀಗೆ ಮಾಡಿ! ಮೊದ್ಲು ಸ್ನಾನ ಮಾಡ್ಕೊಳ್ಳಿ! ಶುಚಿಯಾಗಿರುವುದನ್ನು ಮೊದಲು ಅಭ್ಯಾಸ ಮಾಡಿಕೊಳ್ಳಿ. ನೀಟಾಗಿ ಸ್ನಾನ ಮಾಡಿ, ಶುಭ್ರ ಬಟ್ಟೆ ಹಾಕಿಕೊಂಡರೆ ಗಮನ ಸೆಳೆಯುತ್ತೀರಿ.ಗಡ್ಡ ಮೀಸೆ ಬಗ್ಗೆ ಹುಷಾರು! ಕೆಲವು ಹುಡುಗಿಯರಿಗೆ ಗಡ್ಡ ಮೀಸೆ ಇದ್ದರೆ ಇಷ್ಟವಾಗುತ್ತೆ. ಇನ್ನು ಕೆಲವರಿಗೆ ಇದು ಇಷ್ಟವಾಗಲ್ಲ. ನಿಮ್ಮ ಹುಡುಗಿಯ ಟೇಸ್ಟ್ ನೋಡಿಕೊಂಡು ನೀಟಾಗಿ ಗಡ್ಡ