ಬೆಂಗಳೂರು: ಇದು ಸೆಲ್ಫೀ ಯುಗ. ನಮ್ಮ ಜೀವನದ ಸುಂದರ ಕ್ಷಣಗಳನ್ನು ಕ್ಯಾಮರಾಗಳಲ್ಲಿ ಸೆರೆ ಹಿಡಿದು ಸೇವ್ ಮಾಡುವುದು, ಬೇಕೆಂದಾಗ ನೋಡುವುದು ಎಲ್ಲರ ಅಭ್ಯಾಸ.ಆದರೆ ಯಾವುದೇ ಕಾರಣಕ್ಕೂ ಮೊಬೈಲ್ ನಲ್ಲಿ ರೊಮ್ಯಾಂಟಿಕ್ ಮೂಡ್ ನಲ್ಲಿರುವಾಗ ತೆಗೆದ ಕೊಂಚ ಅಶ್ಲೀಲ ಎನಿಸುವ ಫೋಟೋಗಳನ್ನು ಸೇವ್ ಮಾಡಿಟ್ಟುಕೊಳ್ಳಬೇಡಿ. ಇದರಿಂದ ಅಪಾಯವಾಗುವ ಸಾಧ್ಯತೆಯೇ ಹೆಚ್ಚು.ಒಂದು ವೇಳೆ ಅಕಸ್ಮಾತ್ತಾಗಿ ಮೊಬೈಲ್ ಕಳೆದುಕೊಂಡು ಯಾರದೋ ದುರುಳರ ಕೈಗೆ ಸಿಕ್ಕರೆ ನಿಮ್ಮ ರೊಮ್ಯಾಂಟಿಕ್ ಫೋಟೋಗಳು ತಪ್ಪಾಗಿ ಬಳಕೆಯಾಗುವ ಅಪಾಯವಿದೆ. ಅದೂ