ಬೆಂಗಳೂರು: ಮದುವೆ ಸಂಬಂಧದಷ್ಟೇ ಪ್ರೀತಿಯ ಸಂಬಂಧದಲ್ಲೂ ನಂಬಿಕೆ ಎನ್ನುವುದು ತುಂಬಾ ಮುಖ್ಯ. ಲವ್ ಲೈಫ್ ಉಳಿಸಿಕೊಳ್ಳಬೇಕಾದರೆ ಕೆಲವು ವಿಚಾರಗಳನ್ನು ನಿಮ್ಮ ಇತರ ಆಪ್ತರು, ಸ್ನೇಹಿತರ ಬಳಿ ಬಾಯಿಬಿಡುವಂತಿಲ್ಲ!ಕೆಟ್ಟ ನೆನಪುಗಳು ಲವರ್ ನ ಜೀವನದಲ್ಲಿ ನಡೆದಿದ್ದ ಯಾವುದೋ ಘಟನೆಗಳನ್ನು, ಅಭ್ಯಾಸಗಳನ್ನು ನಿಮ್ಮ ಬಳಿ ಹಂಚಿಕೊಳ್ಳಬಹುದು. ಹಾಗಂತ ಇದನ್ನು ಸ್ನೇಹಿತರ ಬಳಿ ಹೇಳಿ ಆತ/ಆಕೆಗೆ ಅವಮಾನ ಮಾಡಬೇಡಿ. ಆತ/ಆಕೆ ನಿಮ್ಮನ್ನು ನಂಬಿ ನಿಮ್ಮೊಡನೆ ಕೆಲವು ರಹಸ್ಯಗಳನ್ನು ಹೇಳಬಹುದು. ಅದನ್ನು ನೀವು ಬೇರೆಯವರಿಗೆ ಹೇಳುವುದರಿಂದ