ಬೆಂಗಳೂರು: ಬೆಳಿಗ್ಗೆ ಬೇಗ ಏಳುವ ಅಭ್ಯಾಸ ಇಟ್ಟುಕೊಂಡಿದ್ದೀರಾ? ಹಾಗಿದ್ದರೆ ನಿಮ್ಮ ಲೈಂಗಿಕ ಜೀವನ ಚೆನ್ನಾಗಿರುತ್ತದೆ! ಹಾಗಂತ ಹೊಸ ಅಧ್ಯಯನವೊಂದು ಹೇಳಿದೆ.ಅಮೆರಿಕಾದ ಅಧ್ಯಯನಕಾರರು ನಡೆಸಿದ ಸಂಶೋಧನೆಯಲ್ಲಿ ಈ ವಿಚಾರ ಬಹಿರಂಗಗೊಂಡಿದೆ. ರಾತ್ರಿ ಬೇಗ ಮಲಗಿ, ಬೇಗ ಏಳುವ ಅಭ್ಯಾಸ ಇರುವವರು ಹೆಚ್ಚು ಲೈಂಗಿಕ ಸುಖ ಪಡೆಯುತ್ತಾರೆ ಎಂದಿದ್ದಾರೆ ಅಧ್ಯಯನಕಾರರು.ಬೇಗ ಮಲಗಿ, ಬೇಗ ಏಳುವವರು ಹೆಚ್ಚು ರತಿ ಕ್ರೀಡೆಯಾಡುತ್ತಾರೆ ಎಂದಿರುವ ಅಧ್ಯಯನಕಾರರು, ಈ ರೀತಿಯ ಅಭ್ಯಾಸ ರೂಢಿಸಿಕೊಂಡವರು ಇತರರಿಗಿಂತ ಶೇ.10 ರಷ್ಟು ಹೆಚ್ಚು