ಬೆಂಗಳೂರು: ಲೈಂಗಿಕತೆ ಬಗ್ಗೆ ನೇರವಾಗಿ ತನ್ನ ಸಂಗಾತಿ ಬಳಿ ಹೇಳಿಕೊಳ್ಳಲು ಮಹಿಳೆಯರಿಗೆ ಸಂಕೋಚ ಅಡ್ಡಿಬರಬಹುದು. ಇಂತಹ ಸಂದರ್ಭದಲ್ಲಿ ಪುರುಷ ಸಂಗಾತಿಯನ್ನು ಮಧುಮಂಚಕ್ಕೆ ಕರೆಯಲು ಕೆಲವೊಂದು ಪರೋಕ್ಷ ಉಪಾಯಗಳಿವೆ.ಸಿನಿಮಾ ನೋಡಿ ನೇರವಾಗಿ ರೊಮ್ಯಾನ್ಸ್ ಮಾಡಲು ಇಳಿಯಬೇಡಿ. ಆತನ ಜತೆಗೆ ರೊಮ್ಯಾಂಟಿಕ್ ಸಿನಿಮಾ ನೋಡಿ. ಇದರಿಂದ ಆತನ ಮೂಡ್ ಬದಲಾಗಬಹುದು.ಲೈಟಾಗಿ ಮಾತನಾಡಿ ಗಂಡ-ಹೆಂಡಿರ ಮಧ್ಯೆ ಲೈಟ್ ಹರಟೆ, ಎಲ್ಲೆ ಮೀರಿದ ಮಾತುಗಳಾಡುವುದಕ್ಕೆ ಅಭ್ಯಂತರವಿಲ್ಲ. ಇದರಿಂದ ಇಬ್ಬರ ಭಾವನೆಗಳೂ ಅರಳಬಹುದು.ಇಷ್ಟದ ಕೆಲಸ ಮಾಡಿ ಸಣ್ಣ