ಬೆಂಗಳೂರು: ಮನೆಗೆ ಹೋದರೆ ಸಾಕು ಪತ್ನಿಯ ಕಿರಿ ಕಿರಿ ಅನ್ನುವವರು ಈ ಸುದ್ದಿ ಓದಲೇಬೇಕು. ಸದಾ ಸಿಡಿಮಿಡಿಗೊಳ್ಳುವ ಪತ್ನಿಯನ್ನು ಹೇಗೆ ಸಂಭಾಳಿಸಬೇಕು? ಇದನ್ನು ಓದಿ!ಸಮಾಧಾನವಾಗಿದ್ದಾಗ ಮಾತನಾಡಿ ಯಾವಾಗಲೋ ಒಂದು ಹೊತ್ತಿನಲ್ಲಿ ಆಕೆ ಸಮಾಧಾನವಾಗಿದ್ದಾಗ ಆಕೆಯ ಜತೆ ತಾಳ್ಮೆಯಿಂದ ಮಾತನಾಡಿ, ಕೋಪಕ್ಕೆ ಕಾರಣ ತಿಳಿದುಕೊಳ್ಳಿ. ಕಾರಣ ಪತ್ತೆ ಮಾಡಿ ಅದಕ್ಕೆ ಬೇಕಾದ ಪರಿಹಾರ ಕಂಡುಕೊಳ್ಳಿ.ಕೆಲಸದ ಒತ್ತಡ ಪುರುಷರಿಗೆ ತಾವು ಹೊರಗಡೆ ಕಚೇರಿಯಲ್ಲಿ ದುಡಿಯುವ ಕೆಲಸವೇ ಅತ್ಯಂತ ಒತ್ತಡದಾಯಕ. ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ