ಬೆಂಗಳೂರು: ಸಂಗಾತಿ ಜತೆ ರೊಮ್ಯಾಂಟಿಕ್ ಸಮಯ ಕಳೆಯಲು ಸಾಧ್ಯವಾಗದೇ ಹೋದಲ್ಲಿ ಪತಿ-ಪತ್ನಿಯ ಸಂಬಂಧದಲ್ಲಿ ಸಹಜವಾಗಿ ಬಿರುಕು ಮೂಡುತ್ತದೆ. ರೊಮ್ಯಾನ್ಸ್ ಗೆ ಅಡ್ಡಿ ಮಾಡುವ ಕೆಲವು ವಿಚಾರಗಳು ಯಾವುವು ನೋಡೋಣ.ಒತ್ತಡ ಮಿಲನ ಕ್ರಿಯೆ ಎನ್ನುವುದು ಕೇವಲ ದೇಹದ ಕೂಡುವಿಕೆ ಅಲ್ಲ. ಮನಸ್ಸೂ ಒಂದಾದರೆ ಮಾತ್ರ ಸಂತೋಷ ಸಿಗಬಹುದು. ಮಾನಸಿಕ ಒತ್ತಡಗಳು, ಖಿನ್ನತೆಯಂತಹ ಸಮಸ್ಯೆ ಲೈಂಗಿಕ ಜೀವನವನ್ನು ಹದಗೆಡಿಸುತ್ತದೆ.ಔಷಧಗಳು ಕೆಲವೊಂದು ಔಷಧಗಳು ಲೈಂಗಿಕ ಸಾಮರ್ಥ್ಯವನ್ನು ಕುಗ್ಗಿಸುತ್ತವೆ. ಮತ್ತು ಇದರಲ್ಲಿ ಆಸಕ್ತಿ ಕಳೆದುಕೊಳ್ಳುವಂತೆ ಮಾಡುತ್ತದೆ.