ಬೆಂಗಳೂರು: ಏನೋ ಕಾರಣಕ್ಕೆ ಲವರ್ ಗೆ ಕೈ ಕೊಟ್ಟು ಮನೆಯವರು ತೋರಿಸಿದ ಹುಡುಗನನ್ನೇ ಮದುವೆಯಾಗಬೇಕೆಂದಾಗ ಹಲವು ಸಮಸ್ಯೆಗಳು ಬರುತ್ತವೆ.ಹಳೆಯ ಹುಡುಗ ಮದುವೆಗೆ ಅಡ್ಡಿಪಡಿಸುವುದು, ಮದುವೆ ನಿಲ್ಲಿಸುವುದಾಗಿ ಬೆದರಿಕೆ ಹಾಕುವುದು ಇತ್ಯಾದಿ ಸಮಸ್ಯೆಗಳು. ಹಾಗಿದ್ದರೆ ಇವುಗಳಿಂದ ಹೊರಬರುವುದು ಹೇಗೆ?ಮೊದಲನೆಯದಾಗಿ ನಿಮ್ಮ ಮೊದಲ ಹುಡುಗ ಒಳ್ಳೆಯವನಾ ಕೆಟ್ಟವನಾ ಎಂದು ಪರಾಮರ್ಶಿಸಿ. ಆತನ ಗುಣ ಒಳ್ಳೆಯದಾಗಿದ್ದು, ನಿಮ್ಮಿಂದ ದೂರವಾಗುವ ನೋವಿಗೆ ಈ ರೀತಿ ಮಾಡುತ್ತಿದ್ದಾನೆಂದರೆ ಆತನೊಂದಿಗೆ ಕೂತು ಚರ್ಚಿಸುವುದು ಒಳ್ಳೆಯದು. ಸಾಧ್ಯವಾದರೆ ಮನೆಯವರನ್ನು ಒಪ್ಪಿಸಿ