ಬೆಂಗಳೂರು: ಸೆಕ್ಸ್ ಲೈಫ್ ಬೋರ್ ಎನಿಸುತ್ತಿದೆಯೇ? ಯಾಕೋ ಯಾವುದೂ ಮೊದಲಿನಷ್ಟು ಖುಷಿ ಕೊಡುತ್ತಿಲ್ಲ ಎನಿಸುತ್ತಿದೆಯೇ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ.ಬೆಡ್ ರೂಂ ಬೆಡ್ ರೂಂ ಖಾಸಗಿ ಕೋಣೆಯಾಗಿಯೇ ಇರಲಿ. ಇಲ್ಲಿ ಕಚೇರಿ ಕೆಲಸಗಳು, ಫೈಲ್, ಲ್ಯಾಪ್ ಟಾಪ್ ಇಟ್ಟಕೊಂಡು ಯಾವುದೋ ಕಚೇರಿ ಎನ್ನುವ ಫೀಲ್ ಕೊಡುವಂತಹ ವಾತಾವರಣ ಸೃಷ್ಟಿಸಬೇಡಿ.ಉಸಿರಿಗೆ ಉಸಿರು ಸೇರಲಿ! ರೊಮ್ಯಾನ್ಸ್ ಸಂದರ್ಭದಲ್ಲಿ ಇಬ್ಬರೂ ಕಣ್ಣಲ್ಲಿ ಕಣ್ಣಿಟ್ಟು ಉಸಿರಿಗೆ ಉಸಿರು ತಾಕುವಂತೆ ಕೆಲವು ಕಾಲ ಕಳೆಯಿರಿ. ಇದರಿಂದ