ಬೆಂಗಳೂರು: ಕೆಲವು ಪುರುಷರು ಗೆಳೆಯರನ್ನು ತಮ್ಮ ಸಾಂಸಾರಿಕ ವಿಚಾರಗಳಲ್ಲೂ ಮೂಗು ತೂರಿಸಲು ಬಿಡುತ್ತಾರೆ. ಇವರಿಂದಾಗಿ ಪತ್ನಿಗೆ ಕಿರಿ ಕಿರಿಯಾಗುವುದು ಸಹಜ.ಎಲ್ಲಾ ಬಿಡಿ, ಪತಿ ತನ್ನ ಪತ್ನಿಯ ಜತೆಗಿನ ಸೆಕ್ಸ್ ಲೈಫ್ ಬಗ್ಗೆ ಗೆಳೆಯರೊಂದಿಗೆ ಚರ್ಚಿಸಿದರೆ ಏನ್ಮಾಡೋದು? ಕೆಲವು ಪತ್ನಿಯರಿಗೆ ಇಂತಹ ಸಮಸ್ಯೆಗಳಿರುತ್ತವೆ. ಅದಕ್ಕೆ ಸಮಾಧಾನದಿಂದ ಪರಿಹಾರ ಕಂಡುಕೊಳ್ಳಲು ಯತ್ನಿಸಿ.ಪತಿ ಎಂತಹ ವಿಚಾರಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾನೆ ಎಂದು ಮೊದಲು ನೋಡಿ. ಒಂದು ವೇಳೆ ಆತ ನಿಮ್ಮಿಂದ ತೃಪ್ತಿ ಸಿಗುತ್ತಿಲ್ಲ ಎನ್ನುವ ರೀತಿಯಲ್ಲಿ