ಬೆಂಗಳೂರು: ಪ್ರೇಮಿ ಸಿಕ್ಕರೆ ಸಾಕೇ? ಆಕೆ ಅಥವಾ ಆತನಿಗೆ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುವುದು ಬೇಡವೇ? ಇದುವೇ ಕಷ್ಟದ ಕೆಲಸ. ಐ ಲವ್ ಯೂ ಎಂಬ ಆ ಮ್ಯಾಜಿಕಲ್ ಶಬ್ಧ ಹೇಳಲು ಕೆಲವು ಐಡಿಯಾ ಇಲ್ಲಿವೆ ನೋಡಿ. ಟೇಬಲ್ ಬುಕ್ ಮಾಡಿ ಯಾವುದಾದರೂ ರೆಸ್ಟೋರೆಂಟ್ ಅಥವಾ ಹೋಟೆಲ್ ನಲ್ಲಿ ಮೊದಲೇ ಟೇಬಲ್ ಕಾದಿರಿಸಿ. ಅಲ್ಲಿ ಇನ್ನೊಬ್ಬರು ಬಂದು ಡಿಸ್ಟರ್ಬ್ ಮಾಡುವುದು ಬೇಡ. ಅಲ್ಲಿ ಪ್ರಪೋಸ್ ಮಾಡಿಕೊಳ್ಳಿ.ರೋಸ್ ಕೊಡಿ ಗುಲಾಬಿ