ಬೆಂಗಳೂರು: ಹಲವು ಬಾಹ್ಯ ಮತ್ತು ಮಾನಸಿಕ ಪರಿಸ್ಥಿತಿಗಳು ದೈನಂದಿನ ಜೀವನದಲ್ಲಿ ಪರಿಣಾಮ ಬೀರಿದಾಗ ಲೈಂಗಿಕ ನಿರಾಸಕ್ತಿ ಉಂಟಾಗುವುದು ಸಹಜ.ಲೈಂಗಿಕ ನಿರಾಸಕ್ತಿಗೆ ಅತಿಯಾಗಿ ಟಿವಿ ನೋಡುವುದೂ ಕಾರಣವಾಗಬಹುದು ಎಂದು ತಜ್ಞರು ವಿಶ್ಲೇಷಿಸುತ್ತಾರೆ. ಅತಿಯಾಗಿ ಟಿವಿ ನೋಡುವುದರಿಂದ ಬೆಡ್ ರೂಂನಲ್ಲಿ ಆಸಕ್ತಿ ಕಳೆದುಕೊಳ್ಳುತ್ತೀರಿ ಮತ್ತು ಬೇಗನೇ ಸುಸ್ತಾಗುತ್ತೀರಿ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.ಟಿವಿ ನೋಡುತ್ತಾ ಕೂರುವುದರಿಂದ ನಿಮ್ಮ ಸಂಗಾತಿಯೂ ಸೆಕ್ಸ್ ಬಗ್ಗೆ ಆಸಕ್ತಿ ಕಳೆದುಕೊಂಡು ನಿದ್ರೆಗೆ ಜಾರಬಹುದು. ಅಷ್ಟೇ ಅಲ್ಲ, ಟಿವಿಯಂತಹ ವಿಡಿಯೋ ಎಂಟರ್