ಬೆಂಗಳೂರು: ಕೆಂಬಣ್ಣದ ಗುಲಾಬಿ ಹಿಡಿದು ಎಷ್ಟು ಸುತ್ತಾಡಿದರೂ ಕೈಗೆ ಕೈ ಜೋಡಿಸಲು ಒಂದೂ ಬೆರಳುಗಳು ಸಿಗುತ್ತಿಲ್ಲ. ಹೇಗೆ ಕಳೆಯಲಿ ಮಧುರ ದಿನವ ಏಕಾಂಗಿಯಾಗಿ..? ಒಂಟಿಯಾಗಿಯೂ ವ್ಯಾಲೆಂಟೆನ್ಸ್ ದಿನ ಕಳೆಯೋದು ಹೇಗೆ? ಇಲ್ಲಿದೆ ಐಡಿಯಾ.. ಸಿಂಗಲ್ ಎಂಬ ಬೇಸರ ಬೇಡ! ಪೊಸಿಟಿವ್ ಥಿಂಕಿಂಗ್ ಒಳ್ಳೆಯದೇ. ಸಿಂಗಲ್ ಆಗಿದ್ದರೂ ಒಂದು ಲೆಕ್ಕದಲ್ಲಿ ಒಳ್ಳೆಯದೇ. ಪ್ರೇಮಿಗಾಗಿ ಅವರಿಗೆ ಇಷ್ಟವಾಗುವ ಡ್ರೆಸ್, ಅವರಿಗೆ ಇಷ್ಟವಾಗುವ ರೀತಿಯೇ ಇರಬೇಕೆಂಬ ನಿಯಮವಿಲ್ಲ! ನಿಮಗಿಷ್ಟ ಬಂದ ರೀತಿ ಸೆಲೆಬ್ರೇಟ್