ಬೆಂಗಳೂರು: ವಿವಾಹಕ್ಕೆ ಮೊದಲು ಬೇರೆ ಸಂಗಾತಿಯ ಜತೆಗೆ ಲೈಂಗಿಕ ಸಂಪರ್ಕ ಬೆಳೆಸಿದ ಯುವತಿಯರಿಗೆ ಮದುವೆಯಾಗುವಾಗ ಇಂತಹದ್ದೊಂದು ಪ್ರಶ್ನೆ ಕಾಡುವುದು ಸಹಜ.ಮದುವೆಗೆ ಮೊದಲು ಯಾವುದೋ ಕಾರಣಕ್ಕೆ ಲೈಂಗಿಕ ಸಂಪರ್ಕ ನಡೆಸಿದ ಯುವತಿಯರಿಗೆ ಈ ವಿಚಾರವನ್ನು ತನ್ನ ಪತಿ ಬಳಿ ಹೇಳಿಕೊಳ್ಳಬೇಕೇ? ಹೇಳಿಕೊಳ್ಳದಿದ್ದರೆ ಅದು ಆತನಿಗೆ ಗೊತ್ತಾಗಿ ಸಮಸ್ಯೆಯಾಗಬಹುದೇ ಎಂಬ ಅನುಮಾನಗಳು ಕಾಡುತ್ತವೆ.ಇಂತಹ ಸಂದರ್ಭದಲ್ಲಿ ತಾವು ಮದುವೆಯಾಗುತ್ತಿರುವ ಹುಡುಗ ಅಥವಾ ಪತಿ ಎಂತಹ ಸ್ವಭಾವದವರು ಎನ್ನುವುದು ಮುಖ್ಯ. ಒಂದು ವೇಳೆ ಆತ ಅರ್ಥ