ಬೆಂಗಳೂರು: ಲೈಂಗಿಕಾಸಕ್ತಿ ಕುಂದಿದೆ ಎಂಬ ಚಿಂತೆಯೇ? ಹಾಗಿದ್ದರೆ ನಿಮ್ಮ ದೈನಂದಿನ ಜೀವನದಲ್ಲಿ ಮಾಡುವ ಈ ತಪ್ಪುಗಳನ್ನು ಕೈಬಿಟ್ಟರೆ ಸಾಕು.ಡಯಟ್ ಆಹಾರದಲ್ಲಿ ಶಿಸ್ತು, ಸಮತೋಲನ ಎಲ್ಲವೂ ಬೇಕು ನಿಜ. ಆದರೆ ಸರಿಯಾದ ಕ್ರಮದಲ್ಲಿ ಮಾಡದೇ ಇದ್ದರೆ ಅದೂ ಅಪಾಯವೇ. ಅಸಂಬದ್ಧ ಡಯಟ್ ನಿಂದ ದೇಹಕ್ಕೆ ಸರಿಯಾಗಿ ಆಹಾರ ಪೂರೈಕೆಯಾಗದೇ ಲೈಂಗಿಕಾಸಕ್ತಿ ಕುಗ್ಗಲು ಕಾರಣವಾಗಬಹುದು.ಮದ್ಯಪಾನ ಮದ್ಯಪಾನದಂತಹ ಮಾದಕ ದ್ರವ್ಯಗಳು ನಮ್ಮ ದೇಹದ ಸಮತೋಲನ ಕಳೆಯುವುದು ಮಾತ್ರವಲ್ಲದೆ, ದೇಹದ ಸಾಮರ್ಥ್ಯ ಕುಗ್ಗಿಸುವುದು. ಲೈಂಗಿಕ ಕ್ರಿಯೆ