ಬೆಂಗಳೂರು: ಮದುವೆಯಾದ ಮೊದಲ ಎರಡು ತಿಂಗಳು ದಂಪತಿಗಳಿಗೆ ಮಹತ್ವದ ಸಮಯ. ಈ ಸಮಯದಲ್ಲಿ ಹೇಗೆ ಅಡ್ಜೆಸ್ಟ್ ಆಗುತ್ತೇವೆ ಎನ್ನುವುದರ ಮೇಲೆ ಜೀವನ ನಿಂತಿರುತ್ತದೆ.ಒಬ್ಬರ ಇಷ್ಟ ಇನ್ನೊಬ್ಬರಿಗೆ ತಿಳಿಯುವುದು ಮದುವೆಯಾದ ಹೊಸತರಲ್ಲಿ ಒಬ್ಬರ ಇಷ್ಟ ಇನ್ನೊಬ್ಬರಿಗೆ ಏನೆಂದು ತಿಳಿಯುವುದು. ಆಗ ಇಬ್ಬರೂ ಪರಸ್ಪರರ ಇಷ್ಟ-ಕಷ್ಟಗಳನ್ನು ಅರಿತು ಗೌರವಿಸಿ ಮುಂದುವರಿದರೆ ಭವಿಷ್ಯದ ದೃಷ್ಟಿಯಿಂದ ಉತ್ತಮ.ಮೊದಲ ಜಗಳ ಮೊದಲ ಬಾರಿ ಜಗಳವಾಡಿದ್ದನ್ನು ಯಾವ ದಂಪತಿಯೂ ಸುಲಭವಾಗಿ ಮರೆಯುವುದಿಲ್ಲ. ಆದರೆ ಗಂಡ-ಹೆಂಡಿರ ಜಗಳ ಉಂಡು ಮಲಗುವ