ಬೆಂಗಳೂರು : ಇದ್ದಕ್ಕಿದ್ದ ಹಾಗೆ ಹುಡುಗಿ ಇಷ್ಟವಾದಗ ಆಕೆಯ ಮುಂದೆ ತನ್ನ ಪ್ರೀತಿಯನ್ನು ತಿಳಿಸಬೇಕು ಎಂದು ಎಲ್ಲಾ ಹುಡುಗರು ಬಯಸುತ್ತಾರೆ. ಆದರೆ ಆಕೆ ಮೊದಲೆ ಲವ್ ಅಲ್ಲಿ ಬಿದ್ದಿದ್ದಾಳಾ ಇಲ್ವಾ ಎಂಬ ಪ್ರಶ್ನೆ ಅವರನ್ನು ಕಾಡುತ್ತಿರುತ್ತದೆ. ಅದನ್ನು ಆಕೆಯ ಬಳಿ ಕೇಳಲು ಆಗದಿದ್ದ ಸಂದರ್ಭದಲ್ಲಿ ಆಕೆಯಲ್ಲಿ ಕಾಣುವ ಕೆಲವು ಲಕ್ಷಣಗಳಿಂದ ಈ ವಿಷಯ ಪತ್ತೆಹಚ್ಚಬಹುದು. ಅದು ಹೇಗೆಂದು ತಿಳಿಬೇಕಾ...?