ಬೆಂಗಳೂರು: ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ ಎಂದು ಹಲವು ಅಧ್ಯಯನಗಳು ದೃಢಪಡಿಸಿವೆ. ಅದರ ಜತೆಗೆ ಇನ್ನೊಂದು ಲಾಭವಿದೆ ಅದೇನು ಗೊತ್ತಾ?ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ಆರೋಗ್ಯದ ಮೇಲೆ ಮಾತ್ರವಲ್ಲ, ಸೌಂದರ್ಯದ ಮೇಲೂ ಪರಿಣಾಮ ಬೀರುತ್ತದಂತೆ! ಹಾಗಂತ ತಜ್ಞರು ಹೇಳುತ್ತಾರೆ.ಹೆಚ್ಚು ಸೆಕ್ಸ್ ಮಾಡಿದಷ್ಟೂ ನೀವು ಹೆಚ್ಚು ಸುಂದರರಾಗುತ್ತೀರಿ ಎನ್ನುತ್ತಾರೆ ತಜ್ಞರು. ಅದು ಹೇಗೆ ಅಂತೀರಾ? ಸೆಕ್ಸ್ ಮಾಡುವಾಗ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸಂಚಾರವಾಗುತ್ತದೆ. ಇದು ಮುಖ, ಕೆನ್ನೆಯ ಚರ್ಮವನ್ನು ಕಾಂತಿಯುತವಾಗಿ ಮಾಡುತ್ತದೆ.