ಬೆಂಗಳೂರು: ಮಹಿಳೆಯರನ್ನು ಸೆಕ್ಸ್ ಮೂಡ್'ಗೆ ತರಬೇಕಾದರೆ ಆಕರ್ಷಣೆ ಬಹಳ ಮುಖ್ಯ. ಮಾತುಗಳಲ್ಲಿ, ಹೇಳಿದ ಕೆಲಸ ಮಾಡುವುದರಲ್ಲಿ ನೀವು ನಿಮ್ಮ ಸಂಗಾತಿಯನ್ನು ಆಕರ್ಷಿಸಿ. ಈ ಸಂದರ್ಭಗಳಲ್ಲಿಯೇ ಮಹಿಳೆಯರು ಹೆಚ್ಚಾಗಿ ಪ್ರಣಯದ ಮೂಡ್'ಗೆ ಬರುತ್ತಾರೆ.