ಬೆಂಗಳೂರು: ಮಿಲನ ಕ್ರಿಯೆ ಸಂದರ್ಭ ನೋವು ಕಾಣಿಸುತ್ತಿದೆ ಎಂದು ಮಹಿಳೆಯರು ಆತಂಕಗೊಂಡಿದ್ದರೆ ಇದಕ್ಕೆ ಏನೆಲ್ಲಾ ಕಾರಣಗಳಿರಬಹುದು ಎಂದು ನೋಡೋಣ.ರೋಗದ ಲಕ್ಷಣ ಮಿಲನ ಕ್ರಿಯೆ ಸಂದರ್ಭದಲ್ಲಿ ನೋವಾಗುತ್ತಿದೆಯೆಂದರೆ ಅಲಕ್ಷಿಸಬೇಡಿ. ಇದು ಯಾವುದೋ ಗರ್ಭಕೋಶ ಅಥವಾ ಲೈಂಗಿಕ ಸಮಸ್ಯೆಯ ಲಕ್ಷಣಗಳಿರಬಹುದು. ಹಾಗಾಗಿ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ.ಹಾರ್ಮೋನ್ ಸಮಸ್ಯೆ ಹಾರ್ಮೋನ್ ಉತ್ಪಾದನೆ ಕೊರತೆಯಿಂದಾಗಿ ಒಣ ಯೋನಿ, ಒತ್ತಡ, ಖಿನ್ನತೆಯಿಂದಾಗಿ ಮಿಲನ ಕ್ರಿಯೆ ಯಲ್ಲಿ ನೋವಾಗಬಹುದು.ಉದ್ರೇಕಗೊಳ್ಳುತ್ತಿಲ್ಲ ಒಂದು ವೇಳೆ ಪ್ರತೀ ಬಾರಿಯೂ ನೋವಾಗುತ್ತಿದೆಯೆಂದರೆ ಇದಕ್ಕೆ