ಬೆಂಗಳೂರು: ಬೆಡ್ ರೂಂನಲ್ಲಿ ರೊಮ್ಯಾಂಟಿಕ್ ಮೂಡ್ ಹೆಚ್ಚಿಸಬೇಕೆಂದರೆ ಸಂಗಾತಿ ಕಿವಿಯಲ್ಲಿ ಇಂತಹ ವಿಚಾರಗಳನ್ನು ಹೇಳಲೇಬೇಕು. ಅವು ಯಾವುವು ಗೊತ್ತಾ?ನೀನು ತುಂಬಾ ಹಾಟ್ ಸಂಗಾತಿಯ ದೇಹ ಸೌಂದರ್ಯವನ್ನು ಹೊಗಳುವುದು ತುಂಬಾ ಮುಖ್ಯ. ಅವರು ಹೇಗೆಯೇ ಕಾಣುತ್ತಿರಲಿ, ನೀನು ತುಂಬಾ ಹಾಟ್ ಎಂದು ಹೇಳುವ ಒಂದೇ ಒಂದು ಶಬ್ಧ ಮ್ಯಾಜಿಕ್ ಮಾಡಬಲ್ಲದು.ಹಳೇ ರೊಮ್ಯಾನ್ಸ್ ನೆನಪಿಸುವುದು ಹಿಂದೆ ಯಾವತ್ತೋ ಒಂದು ದಿನ ಕಳೆದ ರೊಮ್ಯಾಂಟಿಕ್ ಕ್ಷಣಗಳನ್ನು ನೆನಪಿಸಿಕೊಳ್ಳುವುದು. ಅಂದು ಆಡಿದ ಮಾತುಗಳು, ವರ್ತನೆಗಳನ್ನು ಮತ್ತೆ