ಬೆಂಗಳೂರು: ಪ್ರೇಮಿಗಳ ದಿನ ಹತ್ತಿರ ಬಂದಿತೆಂದರೆ ತಮ್ಮ ಪ್ರೇಮಿಗೆ ಏನು ಗಿಪ್ಟ್ ಕೊಡಲಿ ಎಂಬ ಗೊಂದಲ ಹಲವರಲ್ಲಿರುತ್ತದೆ. ಹೆಚ್ಚಾಗಿ ಪ್ರೇಮಿಗಳ ದಿನ ಹುಡುಗರು ಹುಡುಗಿಯರಿಗೆ ಗಿಪ್ಟ್ ಗಳನ್ನು ಕೊಟ್ಟೆ ಕೊಡುತ್ತಾರೆ. ಆದರೆ ಹುಡುಗಿಯರು ಹುಡುಗರಿಗೆ ಗಿಪ್ಟ್ ಕೊಡುವುದು ತುಂಬಾ ಕಡಿಮೆ. ಗ್ರೀಟಿಂಗ್ ಕಾರ್ಡ್ಸ್, ರೆಡ್ ರೋಸು, ಟೆಡ್ಡಿ ಬೇರು, ಪೆನ್ನು... ದುಡ್ಡಿಲ್ಲದೇ ಹೋದರೆ ಒಂದೇ ಒಂದು ಸಾದಾ ಮುತ್ತು ಇವುಗಳನ್ನು ಗಿಪ್ಟ್ ಆಗಿ ಪ್ರೇಮಿಗೆ ಕೊಡುತ್ತಾರೆ. ಗ್ರೀಟಿಂಗ್ ಕಾರ್ಡ್ಸ್ ಗಳನ್ನು