ಬೆಂಗಳೂರು: ಸೆಕ್ಸ್ ಗೆ ಸಂಬಂಧಿಸಿದಂತೆ ಹೆಣ್ಣು ಗಂಡಿನ ಅಭಿಪ್ರಾಯಗಳು ಬೇರೆಯದ್ದೆ ಆಗಿರುತ್ತದೆ. ಇಬ್ಬರ ಮನಸ್ಸು ಬೆರೆತರೆ ಮಾತ್ರ ಲೈಂಗಿಕ ಕ್ರಿಯೆಯೂ ಸಂತೃಪ್ತಿ ತರುತ್ತದೆ. ಇಲ್ಲಿ ದೇಹದ ಜತೆಗೆ ಮನಸ್ಸೂ ಕೂಡ ಮುಖ್ಯವಾಗಿರುತ್ತದೆ. ಸೆಕ್ಸ್ ತೃಪ್ತಿದಾಯಕವಾಗಿರಬೇಕು: ಯಾವುದೋ ಒಂದು ಒತ್ತಡದಿಂದ, ಅಥವಾ ಇದೊಂದು ಕೆಲಸ ಎಂಬ ಭಾವನೆಯಿಂದ ಲೈಂಗಿಕ ಕ್ರೀಯೆಯಲ್ಲಿ ತೊಡಗಬಾರದು. ಇಬ್ಬರ ಮನಸ್ಸು ಹದವಾಗಿ ಬೆರೆತು, ಖುಷಿಯಾಗಿ ಲೈಂಗಿಕ ಕ್ರೀಯೆಯಲ್ಲಿ ತೊಡಗಿದರೆ ಮಾತ್ರ ತೃಪ್ತಿದಾಯಕ ಅನುಭವ ಉಂಟಾಗುತ್ತದೆ. ಲೈಂಗಿಕ ಪರಾಕಾಷ್ಠೆ