ಬೆಂಗಳೂರು: ಮದುವೆಗೆ ಮುಂಚೆ ಸಂಗಾತಿ ಎಷ್ಟೇ ಪರಿಚಿತನಾಗಿದ್ದರೂ ಮೊದಲ ರಾತ್ರಿ ಎನ್ನುವ ಆತಂಕ ಹೆಣ್ಣಿಗೆ ಇದ್ದೇ ಇರುತ್ತದೆ. ಮೊದಲ ರಾತ್ರಿಗೆ ಸಜ್ಜಾದ ಹೆಣ್ಣಿಗೆ ಒಂದಿಷ್ಟು ಟಿಪ್ಸ್ ಇಲ್ಲಿದೆ ನೋಡಿ.ಮೊದಲ ರಾತ್ರಿ ಎಂದರೆ ಸೆಕ್ಸ್ ಅಲ್ಲ! ಮೊದಲ ರಾತ್ರಿ ಎಂದರೆ ಸೆಕ್ಸ್ ಒಂದೇ ವಿಚಾರವಲ್ಲ. ಮೊದಲ ರಾತ್ರಿಯಲ್ಲಿ ಸಮಾಗಮ ನಡೆಸಲೇಬೇಕೆಂದೇನಿಲ್ಲ. ಇದು ಒಬ್ಬರಿಗೊಬ್ಬರು ಅರಿಯಲು ಒಂದು ವೇದಿಕೆಯಷ್ಟೇ. ನಿಮ್ಮ ಮನಸ್ಸಿನ ಭಾವನೆಗಳನ್ನು ಸಂಗಾತಿ ಜತೆ ಮುಕ್ತವಾಗಿ ಹಂಚಿಕೊಳ್ಳಬಹುದು.ರಿಲ್ಯಾಕ್ಸ್ ಆಗಿ! ಮೊದಲು ಆತಂಕ