ವ್ಯಾಲೆಂಟನ್ಸ್ ಡೇ ಮತ್ತೆ ಬಂದಿದೆ. ಪ್ರತಿ ವರ್ಷವೂ ವ್ಯಾಲೆಂಟನ್ಸ್ ಡೇ ಸಂದರ್ಭದಲ್ಲಿ ಹುಟ್ಟು ಪ್ರೀತಿಯ ಗುಂಗು'' ಬೇರೆ ಸಮಯದಲ್ಲಿರುವುದಿಲ್ಲ. ಇದ್ದರೂ ಅಷ್ಟೊಂದು ಪ್ರಾಮುಖ್ಯತೆ ಬರುವುದಿಲ್ಲ. ಕಾರಣ ಪ್ರೇಮಿಗಳ ದಿನದಂದು ಪ್ರೇಮ ಭಿಕ್ಷೆ ಬೇಡುವ ಮನ್ವಂತರ ಆರಂಭವಾಗುವುದು. ಒಂದು ಸುಂದರ ಸ್ವಪ್ನದಂತೆ ಯುವಕರ ಬದುಕಿನಲ್ಲಿ ಬಂದು ಹೋಗುತ್ತದೆ.