ಬೆಂಗಳೂರು: ಮದುವೆಯಾಗುವ ಮೊದಲು ತಮ್ಮ ಸಂಗಾತಿಗೂ ತಮಗೂ ಎಷ್ಟು ವರ್ಷ ವಯಸ್ಸಿನ ಅಂತರವಿರಬೇಕು ಎಂಬ ಕನ್ ಫ್ಯೂಷನ್ ನಿಮ್ಮ ಮನಸ್ಸಲ್ಲಿದೆಯೇ? ಹಾಗಿದ್ದರೆ ಈ ಲೇಖನ ಓದಿ.ಅಟ್ಲಾಂಟಾದ ವಿವಿಯೊಂದು 3000 ಕ್ಕೂ ಹೆಚ್ಚು ಮಂದಿಯ ಸಮೀಕ್ಷೆ ನಡೆಸಿ ವರದಿಯೊಂದನ್ನು ತಯಾರಿಸಿದ್ದು, ಗಂಡ-ಹೆಂಡಿರ ನಡುವೆ ಎಷ್ಟು ವಯಸ್ಸಿನ ಅಂತರವಿದ್ದರೆ ಚೆನ್ನ ಎಂದು ಹೇಳಿದೆ.20 ವರ್ಷಕ್ಕೂ ಹೆಚ್ಚು ವರ್ಷ ವಯಸ್ಸಿನ ಅಂತರವಿದ್ದರೆ ಡಿವೋರ್ಸ್ ಆಗುವ ಸಂಭವ ಶೇ.95 ಕ್ಕೂ ಹೆಚ್ಚಂತೆ. ಅದೇ ನಮ್ಮಲ್ಲಿ ಸಾಮಾನ್ಯವಾಗಿ