ಬೆಂಗಳೂರು: ಇನ್ನೇನು ಮನೆ ಮಂದಿಯೆಲ್ಲಾ ಮದುವೆಗೆ ರೆಡಿ ಮಾಡ್ತಿದ್ದಾರೆ. ಆದರೆ ನನಗೆ ಯಾಕೋ ಸಂಗಾತಿಯಾಗುವವನ ಬಗ್ಗೆ ಲವ್ ಹುಟ್ಟಿಕೊಳ್ತಾ ಇಲ್ವಲ್ಲ..! ಹೀಗಂತ ಕೆಲವು ಅರೇಂಜ್ಡ್ ಮ್ಯಾರೇಜ್ ಆಗುವ ಹುಡುಗಿಯರಲ್ಲಿ ಗೊಂದಲ ಹುಟ್ಟಬಹುದು. ಅದಕ್ಕೆ ಏನು ಮಾಡಬೇಕು?ಅದಕ್ಕೆ ಒಂದು ಸಿಂಪಲ್ ಕೆಲಸ ಮಾಡಿ. ಮೊದಲು ಒಂದು ಪೆನ್ನು ಪೇಪರ್ ಕೈಗೆತ್ತಿಕೊಂಡು ನಿಮ್ಮ ಕಲ್ಪನೆಯ ಹುಡುಗ ಹೇಗಿರಬೇಕು, ಯಾವುದೆಲ್ಲಾ ಗುಣಗಳಿರಬೇಕು ಎಂದು ಪಟ್ಟಿ ಮಾಡಿ. ನಂತರ ನೀವು ಮದುವೆಯಾಗಲಿರುವ ಹುಡುಗನ ಗುಣ-ಅವಗುಣಗಳ ಪಟ್ಟಿ