ಬೆಂಗಳೂರು: ಪುರುಷರು ಸೆಕ್ಸ್ ಮಾಡುವಾಗ ತಮ್ಮ ಸಂಗಾತಿಯಿಂದ ಅದಕ್ಕೆ ತಕ್ಕನಾದ ಪ್ರತಿಕ್ರಿಯೆಯನ್ನು ಬಯಸುತ್ತಾರೆ. ಈ ಕ್ರಿಯೆಯಲ್ಲಿ ಮಹಿಳೆಯ ಮುಲುಗುವಿಕೆ ಪುರುಷನಿಗೆ ಆನಂದವನ್ನು ನೀಡುತ್ತದೆ. ಆದರೆ ಕೆಲವು ಮಹಿಳೆಯರು ಈ ಸಮಯದಲ್ಲಿ ಶಬ್ಧವನ್ನೇ ಹೊರಡಿಸುವುದಿಲ್ಲ. ಇದರಿಂದ ಪುರುಷರಿಗೆ ಅಸಮಾಧಾನವಾಗುತ್ತದೆ. ಮಹಿಳೆಯರು ಹೀಗೆ ಶಬ್ಧ ಹೊರಡಿಸದೇ ಇರುವುದಕ್ಕೆ ಕಾರಣವೂ ಇದೆಯಂತೆ.