ಬೆಂಗಳೂರು: ಕೆಲವು ಪರುಷರು ಮದುವೆಯಾಗದೇ ಏಕಾಂಗಿಯಾಗಿ ಜೀವನ ಕಳೆಯಲು ಬಯಸುತ್ತಾರೆ. ಆದರೆ ಅದಕ್ಕೆ ಕಾರಣವೇನೆಂದು ಅಧ್ಯಯನ ವರದಿಯೊಂದು ಶಾಕಿಂಗ್ ವಿವರ ಬಹಿರಂಗಪಡಿಸಿದೆ.ಹುಡುಗಿ ಸಿಕ್ಕಿಲ್ಲ, ಸ್ವತಂತ್ರವಾಗಿರಬಹುದು ಎಂಬ ಕಾರಣಕ್ಕೆ ಪುರುಷರು ಏಕಾಂಗಿಯಾಗಿರಲು ಬಯಸುತ್ತಾರೆ ಎಂಬ ಸಾಮಾನ್ಯ ಕಾರಣಗಳನ್ನು ನೀವು ಊಹಿಸಬಹುದು. ಆದರೆ ಈ ಅಧ್ಯಯನ ಪ್ರಕಾರ ಪುರುಷರು ಸಿಂಗಲ್ ಆಗಿರಲು ಕಾರಣ ಬೇರೆಯದೇ ಇದೆ.ಸಮೀಕ್ಷೆಯಲ್ಲಿ ಪಾಲ್ಗೊಂಡ ಬಹುತೇಕ ಪುರುಷರು ತಮ್ಮ ಏಕಾಂಗಿತನಕ್ಕೆ ಮುಖ್ಯ ಕಾರಣ ತಾವು ಸುಂದರವಾಗಿಲ್ಲ ಎಂದು ಕಾರಣ ನೀಡಿದ್ದಾರೆ.