ಬೆಂಗಳೂರು: ಮದುವೆಯಾದ ನಂತರ ಹುಡುಗಿಯರು ದಪ್ಪಗಾಗ್ತಾರೆ. ಇದಕ್ಕೆ ಲೈಂಗಿಕ ಸಂಪರ್ಕವೇ ಕಾರಣ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ ತಜ್ಞರು ಪ್ರಕಾರ ಇದು ಸುಳ್ಳು.ಮದುವೆಯಾದ ಬಳಿಕ ಮಹಿಳೆಯರು ಯಾಕೆ ದಪ್ಪಗಾಗ್ತಾರೆ ಎನ್ನುವುದಕ್ಕೆ ನಿಖರ ಕಾರಣ ಪತ್ತೆಯಾಗಿಲ್ಲವಾದರೂ, ಲೈಂಗಿಕತೆಯಿಂದ ಮಾತ್ರ ಹೀಗಾಗುತ್ತದೆ ಎನ್ನುವುದು ತಪ್ಪು ಕಲ್ಪನೆ ಎಂದು ತಜ್ಞರು ಹೇಳುತ್ತಾರೆ.ಬದಲಾಗಿ ನಿಯಮಿತವಾಗಿ ಮಿಲನ ಕ್ರಿಯೆ ನಡೆಸುವುದರಿಂದ ದೇಹಕ್ಕೆ ವ್ಯಾಯಾಮ ಸಿಕ್ಕಂತಾಗುತ್ತದೆ, ದೇಹದ ಸಣ್ಣ ಪ್ರಮಾಣದಲ್ಲಿ ಕ್ಯಾಲೋರಿ ನಷ್ಟವಾಗುತ್ತದಷ್ಟೆ. ಒಂದು ವೇಳೆ ಮದುವೆ