ನೆನಪಿದೆಯಾ ಬಾಪು, ನಮ್ಮ ಮೊದಲ ಭೇಟಿ? ನನ್ನೊಂದಿಗೆ ಸ್ನೇಹ ಬೆಳೆಸಬೇಕು ಎಂದು ನನ್ನ ಫ್ರೆಂಡ್ಸ್ ಬಳಿ ವಿಚಾರಿಸಿ ನನ್ನ ಹಿಂದೆ ಬಂದು, ಒಂದು ಚೀಟಿ ಎಸೆದು ಹೋಗಿದ್ದೆ. ಅದನ್ನು ನಾ ನೋಡಿಯೂ ನೋಡದಂತೆ ಹಾಗೆಯೇ ಇಟ್ಟು, ದಿನಾ ನಿನಗೆ ಬೇರೆ ಬೇರೆ ನಂಬರ್ಗಳಿಂದ ಮಿಸ್ ಕಾಲ್ ಕೊಟ್ಟು ಆಟವಾಡಿಸುತ್ತಿದ್ದೆ ಅಲ್ವಾ? ಅಂತೂಇಂತು ಒಂದಿನ ಮರೆಯಲ್ಲಿ ನಿಂತು ಮಿಸ್ ಕಾಲ್ ಬಂದಾಗ ರಿಸೀವ್ ಮಾಡಿ ಕಂಡು ಹಿಡಿದ್ಬಿಟ್ಟೆ! | Valentines Day, Lovers Day, 2010, Love, I love You