ಬೇಕಾಗುವ ಸಾಮಗ್ರಿಗಳು: ಆಲೂಗಡ್ಡೆ ಅರ್ಧ ಕೆಜಿ, ಕೋಳಿಮೊಟ್ಟೆ ಎರಡು, ಬ್ರೆಡ್ ಪುಡಿ ಒಂದು ಕಪ್, ಈರುಳ್ಳಿ ಕಾಲು ಕಪ್, ಹಾಲು ಎರಡು ಚಮಚೆ, ಮೈದಾ ಎರಡು ಚಮಚೆ, ಮೆಂತ್ಯದ ಪುಡಿ ಒಂದು ಚಮಚೆ, ಉಪ್ಪು