ಬೇಕಾಗುವ ಸಾಮಗ್ರಿಗಳು : ಶ್ಯಾವಿಗೆ ಒಂದು ಕಪ್, ಕಡಲೆ ಹಿಟ್ಟು ಒಂದು ಕಪ್, ಈರುಳ್ಳಿ ಕತ್ತರಿಸಿದ್ದು ಅರ್ಧ ಕಪ್, ಕರಿಬೇವಿನ ಎಲೆ ಕತ್ತರಿಸಿದ್ದು ಒಂದು ಚಮಚೆ, ಬೇಕಿಂಗ್ ಪೌಡರ್ ಒಂದು ಚಿಟುಕೆ, ಕೊತ್ತಂಬರಿ ಸೊಪ್ಪು ಕತ್ತರಿಸಿದ್ದು ಎರಡು ಸ್ಪೂನ್, ಅಚ್ಚ ಕಾರದ ಪುಡಿ ಒಂದು ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು ..