ಅಕ್ಕಿ, ಮೆಣಸಿನಕಾಯಿ, ಉಪ್ಪು, ಇಂಗು ಇವುಗಳನ್ನು ಸೇರಿಸಿ ರುಬ್ಬಿಕೊಳ್ಳಿ. ಅದಕ್ಕೆ ಕಡಲೆಹಿಟ್ಟು, ಕಡಲೆಬೇಳೆ ಸೇರಿಸಿ ಎಳ್ಳು ಮತ್ತು ಸ್ಪಲ್ಪ ಎಣ್ಣೆ ಹಾಕಿ ಕಲಸಿ. ನಿಪ್ಪಟ್ಟು ತಟ್ಟಿ ಎಣ್ಣೆಯಲ್ಲಿ ಕರಿಯರಿ. | Recipe in Kannada, Karnataka Recipe, Aduge, Savi Ruchi