ಬೇಕಾಗುವ ಸಾಮಗ್ರಿಗಳು ಬೆಂಡೆ ಕಾಯಿ -175 ಗ್ರಾಂ , ಅವುಗೆ ಎಣ್ಣೆ -10 ಮಿಲಿ ಗ್ರಾಂ, ಜೀರಿಗೆ -2 ಗ್ರಾಂ,ಕತಾರಿಸಿದ ಈರುಳ್ಳಿ -25 ಗ್ರಾಂ,ಕತ್ತರಿಸಿದ ಟಮೇಟೊ-25 ಗ್ರಾಂ, ಶುಂಠಿ ಬೆಳ್ಳುಳ್ಳಿ ಪೇಸ್ಟ್- 5 ಗ್ರಾಂ, ಕಾರದ ಪುಡಿ -5 ಗ್ರಾಂ, ಜೀರಿಗೆ ಪುಡಿ -3 ಗ್ರಾಂ , ಧನಿಯಾ -3 ಗ್ರಾಂ , ಗರಂ ಮಸಾಲ -5ಗ್ರಾಮ್, ಅರಿಸಿನ-5ಗ್ರಾಮ್, ಕರ್ರಿ ಪೌಡರ್ 5ಗ್ರಾಮ್, ಗುಂಡಗೆ ಕತ್ತರಿಸಿದ ಈರುಳ್ಳಿ ಮತ್ತು ಟಮೇಟೊ ಚೂರುಗಳು, ರುಚಿಗೆ ತಕ್ಕಷ್ಟು ಉಪ್ಪು, ಅಲಂಕಾರಕ್ಕಾಗಿ ಕೊತ್ತಂಬರಿ ಸೊಪ್ಪು.