ಬೇಕಾದ ಸಾಮಗ್ರಿಗಳು ಓಟ್ಸ್ - 250 ಗ್ರಾಂಗಳು , ಹುರಿಗಡಲೆ - 250 ಗ್ರಾಂ , ತುಪ್ಪ - 25 ಗ್ರಾಂ , ಏಲಕ್ಕಿ ಪುಡಿ - 1/2 ಟೀ ಸ್ಪೂನ್ ಸಕ್ಕರೆ - 2 ಪುಟ್ಟ ಬಟ್ಟಲು ಕೊಬ್ಬರಿ ತುರಿ - 50 ಗ್ರಾಂ ಗಳು ಮಾಡುವ ವಿಧಾನ : ಮೊದಲು ಓಟ್ಸ್ ಸ್ವಲ್ಪ ತುಪ್ಪದೊಂದಿಗೆ ಬಿಸಿ ಮಾಡ ಬೇಕು, ಆಬಲಿಯ ಅದನ್ನು ಮಿಕ್ಸಿಯ ಡ್ರೈ ಜಾರ್ನಲ್ಲಿ ಪುಡಿ ಮಾಡಿತ್ತು ಕೊಳ್ಳಬೇಕು.ಪುಡಿ ತರಿಯಾಗಿರಲಿ.