ನೀವು ಹಾಲು ಪ್ರಿಯರಾಗಿದ್ದರೆ ಅದರಿಂದ ಮಾಡಿದ ಸಂದೇಶ್ ಒಮ್ಮೆಯಾದರೂ ತಿನ್ನಲೇಬೇಕು. ಏನೇನು ಬೇಕು?ಒಂದು ಲೀಟರ್ ಎಮ್ಮೆ ಹಾಲು ಸಕ್ಕರೆ 200 ಗ್ರಾಂ 50 ಗ್ರಾಂ ಪಿಸ್ತಾ ಏಲಕ್ಕಿ ಪುಡಿ ಎರಡು ನಿಂಬೆಹಣ್ಣುಮಾಡುವುದು ಹೇಗೆ?ಹಾಲನ್ನು ಕಾಯಿಸಿ. ಕಾದ ಹಾಲಿಗೆ ನಿಂಬೆರಸ ಹಿಂಡಿ ಒಂದು ನಿಮಿಷ ಕುದಿಸಿ ಕೆಳಗಿಡಿ. ಒಡೆದ ಹಾಲನ್ನು ಬಟ್ಟೆಯಲ್ಲಿ ಶೋಧಿಸಿ ಉಳಿದ ಗಟ್ಟಿ ಹಾಲಿನ ಭಾಗವನ್ನು ಸಕ್ಕರೆ ಹಾಕಿ. ನೀರು ಎಲ್ಲಾ ಇಂಗಿ ಮುದ್ದೆ ಅಂತಾದಾಗ ಏಲಕ್ಕಿ ಪುಡಿ,