ಸೋರೆಕಾಯಿ ಎಂದರೆ ಕೆಲವರಿಗೆ ತುಂಬಾ ಇಷ್ಟ. ಇಂಥ ಕಾಯಿಯಿಂದ ಹಲ್ವಾ ಮಾಡಿ ತಿಂದರೆ ಅದರ ರುಚಿ ಹೇಗಿರುತ್ತೆ ಗೊತ್ತಾ? ಏನೇನ್ ಬೇಕು?ಸೋರೆಕಾಯಿ ತುರಿ 100 ಗ್ರಾಂ ಸಕ್ಕರೆ 200 ಗ್ರಾಂ ಖೋವಾ 100 ಗ್ರಾಂ ಗೋಡಂಬಿ 500 ಗ್ರಾಮ್ ತುಪ್ಪ 25 ಗ್ರಾಂ ಏಲಕ್ಕಿ ಪುಡಿ ಅರ್ಧ ಟೀ ಚಮಚ ಕೇಸರಿದಳ 5ಮಾಡೋದು ಹೇಗೆ?ಸ್ವಲ್ಪ ತುಪ್ಪದಲ್ಲಿ ಸೋರೆಕಾಯಿ ತುರಿ ಹುರಿದುಕೊಂಡು ಸಣ್ಣ ಉರಿಯಲ್ಲಿ ನೀರು ಸೇರಿಸದೆ ಬೇಯಿಸಬೇಕು. ನೀರಿನಲ್ಲಿ ಖೋವಾ