ಹಲ್ವಾ ಎಂದರೆ ಎಲ್ಲ ಯಾರಿಗೆ ಇಷ್ಟ ಇಲ್ಲ ಹೇಳಿ? ರವೆಯ ಹಲ್ವಾ ಮಾಡಿ ತಿಂದು ಖುಷಿ ಪಡಿ. ಏನೇನ್ ಬೇಕು?ಸಣ್ಣ ರವೆ 1 ಕಪ್ ಹಾಲು 2 ಕಪ್ ಯಾಲಕ್ಕಿ 1 ಟೇಬಲ್ ಸ್ಪೂನ್ಮಾಡೋದ್ ಹೇಗೆ?ತುಪ್ಪವನ್ನು ಬಾಣಲೆಯಲ್ಲಿ ಹಾಕಿ ಕಾಯಲು ಇಡಬೇಕು. ಕೆಂಪು ಬರುವಂತೆ ರವೆ ಹುರಿದುಕೊಳ್ಳಬೇಕು. ಹಾಲು, ಸಕ್ಕರೆ, 1 ಟೇಬಲ್ ಸ್ಪೂನ್ ತುಪ್ಪ ಹಾಕಿ ಒಲೆ ಮೇಲಿಟ್ಟು ಕುದಿಸಬೇಕು. ಸೌಟಿನಿಂದ ತಿರುವುತ್ತಿರಬೇಕು. ಗಟ್ಟಿಯಾದ ತಟ್ಟೆಗೆ ತುಪ್ಪ