ಬೆಂಗಳೂರು: ಬಾಳೆ ಹಣ್ಣು ತಿಂದ ಮೇಲೆ ಹೊರಗಿನ ಸಿಪ್ಪೆಯನ್ನು ಹಾಗೇ ಬಿಸಾಡುತ್ತೇವೆ. ಆದರೆ ಅದರ ಕೆಲವು ಉಪಯೋಗ ತಿಳದಿರೆ ಹಾಗೆ ಮಾಡಲಾರಿರಿ! ಬಾಳೆಹಣ್ಣಿನ ಸಿಪ್ಪೆಯಿಂದ ಹಲ್ಲುಜ್ಜಿಕೊಂಡರೆ ಹಳದಿಗಟ್ಟಿದ ಹಲ್ಲು ಬಿಳುಪಾಗುತ್ತದೆ. ಹಾಗೆಯೇ ಬಾಳೆ ಹಣ್ಣಿನ ಸಿಪ್ಪೆಯಿಂದ ಶೂ ಪಾಲಿಶ್ ಮಾಡಿಕೊಳ್ಳಬಹುದು.ಚರ್ಮಕ್ಕೂ ಇದು ಒಳ್ಳೆಯದು. ಸೊಳ್ಳೆ ಕಚ್ಚಿ ಕೆಂಪಗಾಗಿರುವ ಜಾಗಕ್ಕೆ ಇದರಿಂದ ಮಾಲಿಶ್ ಮಾಡಿಕೊಂಡರೆ ಒಳ್ಳೆಯದು. ಇನ್ನು ಪಿಂಪಲ್ಸ್ ಆಗಿದ್ದರೂ ಆ ಜಾಗಕ್ಕೆ ಬಾಳೆ ಹಣ್ಣಿನ ಸಿಪ್ಪೆಯ ಒಳಭಾಗವನ್ನು ಮಸಾಜ್