ಕೆಚಪ್ ಎಂದರೆ ಬಹಳಷ್ಟು ಜನರಿಗೆ ಇಷ್ಟ. ಯಾವ ಆಹಾರಗಳಲ್ಲಿ ಇದನ್ನು ಸೇರಿಸಿ ತಿನ್ನಬಹುದು ಎಂಬುದನ್ನ ಕಾಯುತ್ತಾರೆ. ಆದರೆ ಇದರ ಅಡ್ಡ ಪರಿಣಾಮಗಳನ್ನು ಮಾತ್ರ ಇವರು ಹೆಚ್ಚಾಗಿ ನಿರ್ಲಕ್ಷಿಸುತ್ತಾರೆ. ಸಮೋಸಾ, ಮಿರ್ಚಿ, ಪಕೋಡಾದಂತಹ ಆಹಾರ ಪದಾರ್ಥಗಳ ಜೊತೆ ಇದು ಹೊಂದಿಕೆಯಾಗುತ್ತದೆ ಅಲ್ಲದೇ ಇದು ಆಹಾರಗಳ ರುಚಿಯನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ನಮ್ಮಲ್ಲಿ ಹೆಚ್ಚಿನವರು ಟೊಮೆಟೋ ಕೆಚಪ್ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ತಿಳಿದಿದ್ದಾರೆ. ಆದರೆ ಈ ಸಾಸ್ಗಳು ಹಲವು ಹಾನಿಕಾರಕ ರಾಸಾಯನಿಕಗಳಿಂದ ಕೂಡಿರುತ್ತದೆ