ಸಬ್ಬಕ್ಕಿ ಎಂದರೆ ಎಲ್ಲರಿಗೂ ಇಷ್ಟವಾಗುವಂಥದ್ದೇ. ಮನೆಯಲ್ಲೇ ಇರುವ ಸಬ್ಬಕ್ಕಿಯಿಂದ ಸಂಡಿಗೆ ಮಾಡಿ ವಿಶೇಷವಾಗಿರುವ ರುಚಿ ನೋಡಿ. ಏನೇನು ಬೇಕು?ಸಬ್ಬಕ್ಕಿ ಅರ್ಧ ಕಿಲೋ ಹಸಿಮೆಣಸಿನಕಾಯಿ 100 ಗ್ರಾಂ ಕೊತ್ತಂಬರಿ ಒಂದು ಕಂತೆ ಜೀರಿಗೆ 25 ಗ್ರಾಂ ಉಪ್ಪುಮಾಡುವುದು ಹೇಗೆ?ಚೆನ್ನಾಗಿ ನೀರಿನಲ್ಲಿ ಸಬ್ಬಕ್ಕಿ ಬೇಯಿಸಿ. ಚೆನ್ನಾಗಿ ಬೇಯುವಾಗ ಉಪ್ಪು, ಹೆಚ್ಚಿದ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕುಟ್ಟಿದ ಜೀರಿಗೆ ಹಾಕಿ ಮಿಶ್ರಣ ಮಾಡಿ. ಮಿಶ್ರಣ ಅಂಟು ಬರುವತನಕ ಮಾಡುತ್ತಿರಬೇಕು. ಆಮೇಲೆ ಕೆಳಗೆ ಇಳಿಸಿ, ಆರಿದ