ರುಚಿಕರವಾದ ಫೇಡೆಯನ್ನು ಬೇಕಾದಾಗ ಮನೆಯಲ್ಲಿ ಮಾಡಿ ರುಚಿ ಸವಿಯಬಹುದು. ಏನೇನು ಬೇಕು?ಹಾಲು 1 ಲೀಟರ್ ಸಕ್ಕರೆ 150 ಗ್ರಾಂ ಪಿಸ್ತಾ 50 ಗ್ರಾಂ ಏಲಕ್ಕಿ ಪುಡಿ ಕಾಲು ಚಮಚ ಕೇಸರಿ ಬಣ್ಣ 1 ಚಿಟಿಕೆಮಾಡೋದು ಹೇಗೆ?ಸಕ್ಕರೆ ಏಲಕ್ಕಿ ಪುಡಿಯನ್ನು ಬೆರೆಸಿ ಇಡಿ. ನೀರಿನ ಅಂಶ ಇಂಗಿ ಹಾಲು ಗಟ್ಟಿಯಾಗುವವರೆಗೂ ಕುದಿಸಿ ಸಕ್ಕರೆ ಸೇರಿಸಿ. ಇನ್ನಷ್ಟು ಇಂಗಿಸಿ. ಖೋವಾದ ಮೇಲೆ ಬಿಳಿ ಬಟ್ಟೆ ಮುಚ್ಚಿ ಆರಲು ಬಿಡಿ. ಆರಿದ ಖೋವಾಕ್ಕೆ ಏಲಕ್ಕಿ,