ಪಲಾವ್ ಅಡುಗೆ ಪ್ರಿಯರ ನೆಚ್ಚಿನ ಬಗೆಯಲ್ಲೊಂದು. ಆರೋಗ್ಯಕ್ಕೆ ಪೂರಕವಾಗಿರುವ ಮೂಲಂಗಿ ಪಲಾವ್ ಬಿಡುವಿನ ವೇಳೆ ಮಾಡಿ ನೋಡಿ. ಏನೇನ್ ಬೇಕು? ಕೆಂಪು ಮೂಲಂಗಿ ಕಾಲು ಕಿಲೋ ಬಾಸುಮತಿ ಅಕ್ಕಿ ಕಾಲು ಕಿಲೋ ತುಪ್ಪ ಅರ್ಧ ಬಟ್ಟಲು ಮೊಸರು ಕಾಲು ಬಟ್ಟಲು ಹಸಿಮೆನಸಿನಕಾಯಿ 4 ಗರಂ ಮಸಾಲೆ ಪುಡಿ 1 ಚಮಚ ಲವಂಗ 4 ಅರಿಶಿನ 2 ಚಿಟಿಕೆ ಉಪ್ಪು ಈರುಳ್ಳಿ 2ಮಾಡೋದು ಹೇಗೆ?: ಅಕ್ಕಿ ತೊಳೆದು 20 ನಿಮಿಷ ಜರಡಿಗೆ