ಅನ್ನಕ್ಕೆ ಸಿಹಿ ಬೆರೆಸಿದಾಗ ನಾಲಿಗೆ ರುಚಿಗೆ ಬರ ಅನ್ನೋದೇ ಇರೋದಿಲ್ಲ. ಸಕ್ಕರೆ ಪೊಂಗಲ ಮಾಡಿ ಸಿಹಿ ರುಚಿ ನೋಡಿ. ಏನೇನ್ ಬೇಕು?ಅಕ್ಕಿ ಕಾಲು ಕಿಲೋ ಹೆಸರು ಬೇಳೆ ಒಂದು ಹಿಡಿಯಷ್ಟು ಹಾಲು ಅರ್ಧ ಬಟ್ಟಲು ಕೊಬ್ಬರಿ ಕಾಲು ಗಿಟುಗು ಏಲಕ್ಕಿ ಪುಡಿ ಒಂದು ಟೀ ಚಮಚ ಪಚ್ಚ ಕರ್ಪೂರ ಕಾಲು ಟೀ ಚಮಚ ಸಕ್ಕರೆ ಕಾಲು ಕಿಲೋ ತುಪ್ಪ ಅರ್ಧ ಬಟ್ಟಲು ಗೋಡಂಬಿ ದ್ರಾಕ್ಷಿಮಾಡೋದು ಹೇಗೆ? ಪಾತ್ರೆಗೆ ತುಪ್ಪ ಹಾಕಿ