ಕಹಿಯಾದ ಹಾಗಲಕಾಯಿಯ ಅಡುಗೆಯನ್ನು ಹೆಚ್ಚಿನವರು ಇಷ್ಟಪಡುವುದಿಲ್ಲ. ಆದರೆ ಅತ್ಯಂತ ಆರೋಗ್ಯಕರ ತರಕಾರಿ ಪಟ್ಟಿಯಲ್ಲಿ ಇದು ಸೇರುತ್ತದೆ. ಮನೆಯ ಎಲ್ಲಾ ಸದಸ್ಯರಿಗೂ ಹಾಗಲಕಾಯಿಯ ಅಡುಗೆಯನ್ನು ಮಾಡಿ ಬಡಿಸುವುದು ಗೃಹಿಣಿಯರಿಗೆ ಒಂದು ಸವಾಲಾಗಿಯೇ ಉಳಿದಿದೆ.ಆದರೆ ಇಂದು ನಾವು ತೋರಿಸುತ್ತಿರುವ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ ನೋಡಿದರೆ, ಎಂತಹ ಹಾಗಲಕಾಯಿ ದ್ವೇಷಿಗಳೂ ಅದನ್ನು ಇಷ್ಟಪಡುತ್ತಾರೆ.ಬೇಕಾಗುವ ಪದಾರ್ಥಗಳು* ಹಾಗಲಕಾಯಿ – 2 * ಕಾರ್ನ್ ಫ್ಲೋರ್ – 1 ಟೀಸ್ಪೂನ್ * ಕಡಲೆ ಹಿಟ್ಟು