ಶ್ರೀಖಂಡ ಎಂದರೆ ಎಲ್ಲರಿಗೂ ಪಂಚಪ್ರಾಣ. ಇದರಿಂದ ವಡೆ ತಯಾರಿಸಿ ಬೊಂಬಾಟ್ ರುಚಿ ನೋಡಿ. ಏನೇನ್ ಬೇಕು?ಮೊಸರು ಕಾಲು ಲೀಟರ್ ಸಕ್ಕರೆ 250 ಗ್ರಾಂ ಗೋಡಂಬಿ ಚೂರು 25 ಗ್ರಾಂ ಬಾದಾಮಿ 30 ಚೂರುಗಳು ಏಲಕ್ಕಿ ಪುಡಿ ಅರ್ಧ ಟೀ ಚಮಚ ಕೇಸರಿ ದಳ ಕರಿಯಲು ತುಪ್ಪಮಾಡೋದು ಹೇಗೆ? ತುಪ್ಪ ಬಿಟ್ಟು ಎಲ್ಲಾ ಸಾಮಗ್ರಿಗಳನ್ನು ಕಲೆಸಿ ತೆಳುವಾದ ಬಟ್ಟೆ ಮೇಲೆ ಹರಡಿ ಸಣ್ಣ ಬಿಲ್ಲೆಗಳಂತೆ ಕತ್ತರಿಸಿ ಇಡಿ. ತುಪ್ಪ ಕಾಸುವಾಗ ಕತ್ತರಿಸಿದ