ಬೆಂಗಳೂರು: ಇಂದು ಮಹಿಳಾ ದಿನಾಚರಣೆ. ಚಿತ್ರರಂಗದಲ್ಲಿ ಸ್ಟಾರ್ ಗಿರಿ ನಡುವೆಯೂ ತಮ್ಮ ಸ್ವಂತಿಕೆ ಉಳಿಸಿಕೊಂಡಿರುವ ನಟಿಮಣಿಯರು ಯಾರೆಲ್ಲಾ ಇದ್ದಾರೆ ಎಂದು ಇಂದಿನ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಒಂದು ಮೆಲುಕು ಹಾಕೋಣ.ಕನ್ನಡ ಸಿನಿಮಾಗಳಲ್ಲಿ ಇಂದು ಒಂದೊಂದು ಸಿನಿಮಾಗೆ ಹೊಸ ಹೊಸ ನಾಯಕಿಯರ ಆಗಮನವಾಗುತ್ತಿದೆ. ಹಾಗಿದ್ದರೂ ಸ್ಟಾರ್ ಪಟ್ಟ ಉಳಿಸಿಕೊಂಡಿರುವ ಕೆಲವೇ ಕೆಲವು ನಟಿಯರಿದ್ದಾರೆ.ಪ್ರಿಯಾಂಕ ಉಪೇಂದ್ರ: ಮದುವೆಯಾಗಿದ್ದರೂ ಇಂದಿಗೂ ಪ್ರಿಯಾಂಕ ಉಪೇಂದ್ರ ಒಂದಾದ ಮೇಲೊಂದು ಸದಭಿರುಚಿಯ ಸಿನಿಮಾ ಮಾಡುತ್ತಲೇ ಇದ್ದಾರೆ. ಇಂದಿಗೂ ಹೀರೋಗಳ