ಬೆಂಗಳೂರು: ಸರ್ದಾರ್ಜಿ ಜೋಕ್ ಗಳು ಬಿಟ್ಟರೆ ನಮ್ಮಲ್ಲಿ ಹೆಚ್ಚು ಜನಜನಿತದಲ್ಲಿರುವುದು ಪತ್ನಿಯರ ಮೇಲಿನ ಜೋಕ್ ಗಳು. ಆದರೆ ಹಾಸ್ಯಕ್ಕೆ ಮಹಿಳೆಯರೇ ಯಾಕೆ ಬಲಿಯಾಗಬೇಕು?ಹೆಚ್ಚಾಗಿ ಪತಿಯನ್ನು ಕಂಟ್ರೋಲ್ ಮಾಡುವ ಪತ್ನಿಯರ ಬಗ್ಗೆ ಜೋಕ್ ಗಳಿರುತ್ತವೆ. ನೀವು ನಿಮ್ಮಷ್ಟಕ್ಕೇ ಊಹಿಸಿಕೊಳ್ಳಿ. ಒಬ್ಬ ಗಂಡಿಗೆ ಬಾಲ್ಯದಲ್ಲಿ ಅಮ್ಮ, ವಯಸ್ಸಾದ ಮೇಲೆ ಪತ್ನಿ, ವೃದ್ಧಾಪ್ಯದಲ್ಲಿ ಮಗಳು ಎಂಬಂತೆ ಒಂದು ಹೆಣ್ಣಿನ ನಿಯಂತ್ರಣವಿಲ್ಲದೇ ಇದ್ದರೆ ಆತನ ಜೀವನ ಯಾವ ಸ್ಥಿತಿ ತಲುಪುತ್ತದೆಂದು?ಒಂದು ಕೊತ್ತಂಬರಿ ಸೊಪ್ಪು ತರುವ ಜೋಕ್